ಆಮ್ಲಜನಕ ಬಳಸಿ 25 ವರ್ಷಗಳಷ್ಟು ವಯಸ್ಸನ್ನು ಹಿಂದೆ ಸರಿಸುವ ಸಂಶೋಧನೆ ಇಸ್ರೇಲಿ ವಿಜ್ಞಾನಿಗಳ ವಯಸ್ಸು ತಡೆವ ಸಂಶೋಧನೆ ಯಶಸ್ವಿ
ಹೊಸದಿಲ್ಲಿ: ಪ್ರತಿಯೊಬ್ಬರಿಗೂ ವಯಸ್ಸಾಗುವುದು ಸಹಜವಾದರೂ, ಚಿರ ಯುವಕ/ಯುವತಿಯಾಗಿರಬೇಕೆಂಬುದು ಎಲ್ಲರ ಬಯಕೆಯಾಗಿದ್ದು, ಇಸ್ರೇಲಿ ವಿಜ್ಞಾನಿಗಳ ಹೊಸ ಸಂಶೋಧನೆಯು ವಯಸ್ಸಾಗುವಿಕೆ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಆಮ್ಲಜನಕವನ್ನಷ್ಟೇ ಬಳಸಿ ವಯಸ್ಸನ್ನು ತಡೆಗಟ್ಟಲಾಗಿದೆ. [more]