ಭಾರತದ ಮುಸ್ಲಿಮರು ಸರ್ಕಾರದ ವಿರುದ್ಧ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಬೇಕಂತೆ ! ಜಿಹಾದ್‍ಗೆ ಐಸಿಸ್ ಕರೆ
ಹೊಸದಿಲ್ಲಿ: ಭಾರತದ ವಿಷಯದಲ್ಲಿ ಐಸಿಸ್ ಉಗ್ರ ಸಂಘಟನೆಯ ಮತ್ತೊಂದು ಕುತಂತ್ರ ಬಯಲಾಗಿದ್ದು, ದೇಶದ ಮುಸ್ಲಿಮರಿಗೆ ಜಿಹಾದ್ ಸಾರಲು ಸಂಘಟನೆ ಕರೆ ನೀಡಿದೆ. ಬಾಬ್ರಿ ಮಸೀದಿ ವಿಚಾರವಾಗಿ ಪ್ರತಿಕಾರ [more]