
ರಾಷ್ಟ್ರೀಯ
ಭಾರತ ನ್ಯೂಕ್ಲಿಯರ್ ರಾಷ್ಟ್ರ ಎಂದು ಒಪ್ಪಲ್ಲ: ಚೀನಾ ಮತ್ತೆ ತೊಡರುಗಾಲು
ಬೀಜಿಂಗ್: ಪಾಕಿಸ್ಥಾನ ಬೆನ್ನಿಗೆ ನಿಂತು, ಭಾರತದ ರಾಜತಾಂತ್ರಿಕ ಕೂಗಿಗೆ ಮನ್ನಣೆ ನೀಡದ ಚೀನಾ ಇದೀಗ ಎರಡೂ ರಾಷ್ಟ್ರಗಳನ್ನು ನ್ಯೂಕ್ಲಿಯರ್ ರಾಷ್ಟ್ರಗಳೆಂದು ತಾನು ಪರಿಗಣಿಸಿಯೇ ಇಲ್ಲ ಎಂದು ಹೇಳಿದೆ. [more]