![](http://kannada.vartamitra.com/wp-content/uploads/2018/02/Nalapad-1.jpg)
ರಾಜ್ಯ
ಜೈಲಿಗೆ ಹೋದ ಎರಡೇ ದಿನಕ್ಕೆ ನಲಪಾಡ್ ಗೆ ಸಿಕ್ತು ಮೊಬೈಲ್ ಫೋನ್!
ಬೆಂಗಳೂರು: ಉದ್ಯಮಿಯೊಬ್ಬರ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರ ಶಾಸಕ ಹ್ಯಾರೀಸ್ ಪುತ್ರ ಮಹಮ್ಮದ್ ನಲಪಾಡ್ ಜೈಲು ಸೇರಿದ್ದು, ಇದೀಗ ಜೈಲಿನಲ್ಲೂ ತಮ್ಮ ದರ್ಬಾರ್ ಮುಂದುವರೆಸಿದ್ದಾನೆ [more]