ರಾಜ್ಯ

ಅಪ್ಪನ‌ ಖಾಸಗಿ ದರ್ಬಾರ್​ಗೆ ರೆಡಿಯಾದ ಆದ್ಯವೀರ್ ಒಡೆಯರ್

ಮೈಸೂರು: ವಿಶ್ವವಿಖ್ಯಾತ ದಸರಾ ನವರಾತ್ರಿ ಮಹೋತ್ಸವ ದಿನಗಣನೆ ಆರಂಭವಾಗುತ್ತಿದ್ದಂತೆ ಅಪ್ಪನ ಖಾಸಗಿ ದರ್ಬಾರ್‌ ನೋಡಲು ಮಗನು ಕೂಡ ಹವಣಿಸುತ್ತಿದ್ದಾನೆ. ಹೌದು, ಮಹಾರಾಜನಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ [more]