
ರಾಷ್ಟ್ರೀಯ
ರಾಮ ಜನ್ಮ ಭೂಮಿಯಲ್ಲಿ ಮಾನಸ್ ಗಣಿಕಾ ಕಾರ್ಯಕ್ರಮ ಆಯೋಜಿಸಿದ ಮೊರಾರಿ ಬಾಪು: 200 ಲೈಂಗಿಕ ಕಾರ್ಯಕರ್ತೆಯರು ಭಾಗಿ: ಹೊಸ ವಿವಾದಕ್ಕೆ ಗ್ರಾಸವಾಯ್ತು ಬಾಪು ನಡೆ
ಅಯೋಧ್ಯಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ಹೋರಾಟ ಮುಂದುವರಿದಿರುವ ನಡುವೆಯೇ ರಾಮಕಥೆ ವಿಚಾರಕ್ಕೆ ಸಂಬಂಧಿಸಿದಂತೆ ತುಳಸೀದಾಸರ ‘ಮಾನಸ್ ಗಣಿಕಾ’ ಪಠಣಕ್ಕೆ ಆಧ್ಯಾತ್ಮಿಕ ಗುರು ಮೊರಾರಿ ಬಾಪು [more]