ನಾಲ್ಕು ವರ್ಷ ಪೂರೈಸಿದ ‘ಮಾಮ್’: ಅಂಗಾರಕನ ಅಪರೂಪದ ಛಾಯಾಚಿತ್ರ ಭೂಮಿಗೆ ರವಾನೆ
ನವದೆಹಲಿ: ಮಂಗಳಗ್ರಹದ ಕುರಿತಾದ ಅಧ್ಯಯನಕ್ಕಾಗಿ ಇಸ್ರೋ ಕಳುಹಿಸಿಕೊಟ್ಟಿರುವ ಮಾರ್ಸ್ ಆರ್ಬಿಟರ್ ಮಿಷನ್ (ಮಾಮ್) ಮಂಗಳಯಾನ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ನಾಲ್ಕು ವರ್ಷಗಳನ್ನು ಪೂರೈಸಿದೆ. ಇನ್ನು ನೌಕೆಯಲ್ಲಿದ್ದ ವರ್ಣಮಯ [more]