
ರಾಷ್ಟ್ರೀಯ
ಪೆಟ್ರೋಲ್ ಬೆಲೆ ಏರಿಕೆ; ಕಡೆಗೂ ರಂಗ ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ, ದರ ಇಳಿಕೆ ಸಂಬಂಧ ಸಚಿವರೊಂದಿಗೆ ತುರ್ತುಸಭೆ
ಬೆಂಗಳೂರು: ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿದ್ದರೂ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಯಾವುದೇ ಕ್ರಮಕ್ಕೂ ಮುಂದಾಗಿರಲಿಲ್ಲ. ಇದೀಗ ಕಡೆಗೂ ರಂಗಪ್ರವೇಶಿಸಿರುವ ಮೋದಿ ಅವರು ಪೆಟ್ರೋಲ್, [more]