ನಿಖಿಲ್ಗೆ ಬೆಂಬಲ ನೀಡದಿದ್ದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ; ಮಂಡ್ಯ ಕೈ ನಾಯಕರಿಗೆ ಸಿದ್ದರಾಮಯ್ಯ ಕಿವಿಮಾತು
ಬೆಂಗಳೂರು: ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವುದು ಮರ್ಯಾದೆ, ಗೌರವದ ಪ್ರಶ್ನೆ. ಅದರಿಂದ ದೊಡ್ಡ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಅದಕ್ಕಾಗಿಯಾದ್ರೂ ನಿಖಿಲ್ಗೆ ಬೆಂಬಲ ನೀಡಬೇಕು. ನಾನು, ದೇವೇಗೌಡರು ಮಂಡ್ಯಕ್ಕೆ ಪ್ರಚಾರಕ್ಕೆ ಬಂದಾಗ [more]