ಮೆಘಾಲಯದಲ್ಲಿ ಇಂದಿನಿಂದ ಎನ್ ಪಿಪಿ ನೇತೃತ್ವದ ಕೊನ್ರಾಡ್ ಸಂಗ್ಮಾ ಸರಕಾರ ಅಸ್ಥಿತ್ವಕ್ಕೆ
ಶಿಲ್ಲಾಂಗ್:ಮಾ-6: ಮೆಘಾಲಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ನಡೆದ ರಾಜಕೀಯ ಹೈಡ್ರಾಮಾಗಳಿಗೆ ತೆರೆಬಿದ್ದಿದ್ದು, ಲೋಕಸಭೆ ಮಾಜಿ ಸ್ಪೀಕರ್ ಪಿ.ಎ.ಸಂಗ್ಮಾ ಅವರ ಪುತ್ರ, ನ್ಯಾಷನಲ್ ಪೀಪಲ್ಸ್ ಪಾರ್ಟಿ [more]