
ರಾಷ್ಟ್ರೀಯ
ರಾಜಕೀಯ ಲಾಭಕ್ಕಾಗಿ ಪತ್ನಿಯನ್ನೇ ತೊರೆದ ಪ್ರಧಾನಿಯಿಂದ ಇತರ ಸಹೋದರಿಯರು ಗೌರವ ನಿರೀಕ್ಷ್ಜಿಸಲು ಸಾಧ್ಯವೇ: ಮಾಯಾವತಿ ಪ್ರಶ್ನೆ
ನವದೆಹಲಿ: ಅಳ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಇಷ್ಟು ದಿನ ಪ್ರಧಾನಿ ನರೇಂದ್ರ ಮೋದಿ ಯಾವುದೇ ಹೇಳಿಕೆ ನೀಡದೇ ಮೌನವಾಗಿದ್ದರು. ಈಗ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಲಾಭ [more]