
ರಾಜ್ಯ
ದೊಡ್ಡಗೌಡರ ಮನೆಯಲ್ಲಿ ಟಿಕೆಟ್ ಸಂಘರ್ಷ ? ಮಂಡ್ಯ ದಳದ ಟಿಕೆಟ್ ನಿಖಿಲ್‌ಗೋ, ಪ್ರಜ್ವಲ್‌ಗೋ !
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್‌ಗಾಗಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಕುಟುಂಬದಲ್ಲಿಯೇ ಸ್ಪರ್ಧೆ ಏರ್ಪಟ್ಟಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಖ್ಯಮಂತ್ರಿ [more]