ಸಾಲದ ಸುಳಿಯಲ್ಲಿ ಸರ್ಕಾರಿ ಸೌಮ್ಯದ ಕಾರ್ಖಾನೆ: 110.09 ಕೋಟಿ ರೂ. ವಿವಿಧ ಮೂಲದಿಂದ ಪಡೆದ ಸಾಲ:ಕಮರಿದ ರೈತರ ಹೋರಾಟದ ಕನಸು ಹೊರಗುತ್ತಿಗೆ ಪಾಲಾದ ಮಂಡ್ಯದ ಮೈಷುಗರ್!
ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಹೊರ ಗುತ್ತಿಗೆ ನೀಡುವ ಮೂಲಕ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳುವ ಬಹುದಿನದ ಬೇಡಿಕೆಗೆ ಸರ್ಕಾರ ಎಳ್ಳು ನೀರು ಬಿಡಲು ಮುಂದಾಗಿದೆ. ಇದರೊಂದಿಗೆ ಪುನಶ್ಚೇತನಗೊಳಿಸುವರೈತರ [more]