ದೇಶದಲ್ಲಿ ಮುಂದುವರೆದ ಪ್ರತಿಮೆ ಧ್ವಂಸ ಪ್ರಕರಣ: ಯುಪಿಯಲ್ಲಿ ಆಂಜನೇಯಸ್ವಾಮಿ ವಿಗ್ರಹ ಭಗ್ನಗೊಳಿಸಿದ ದುಷ್ಕರ್ಮಿಗಳು
ಲಖನೌ:ಮಾ-9: ದೇಶಾದ್ಯಂತ ಪ್ರತಿಮೆ ವಿಧ್ವಂಸ ಮುಂದುವರೆದಿದ್ದು ಇದೀಗ ಆಂಜನೇಯ ಸ್ವಾಮಿ ವಿಗ್ರಹವನ್ನೂ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಉತ್ತರ ಪ್ರದೇಶದ ಖರುಯಾವ್ ಎಂಬ ಹೋಬಳಿಯಲ್ಲಿ ಆಂಜನೇಯ ದೇವರ ಪ್ರತಿಮೆಯೊಂದನ್ನು ಕಿಡಿಗೇಡಿಗಳು [more]