
ರಾಷ್ಟ್ರೀಯ
ಗಡಿಯೊಳಗೆ ನುಸುಳಿದ್ದ ಶಂಕಿತ ಪಾಕ್ ಸೈನಿಕರ ಅಟ್ಟಾಡಿಸಿದ ಭಾರತೀಯ ಸೇನೆ, ಮುಂದೇನಾಯ್ತು?
ಶ್ರೀನಗರ: ಭಾರತದ ಗಡಿಯೊಳಗೆ ನುಸುಳಿ ವಿಧ್ವಂಸಕ ಕೃತ್ಯವೆಸಗಲು ಮುಂದಾಗಿದ್ದ ಪಾಕಿಸ್ತಾನದ ಇಬ್ಬರು ಶಂಕಿತ ಯೋಧರನ್ನು ಭಾರತೀಯ ಸೈನಿಕರು ರಕ್ತವನ್ನು ಹೆಪ್ಪುಗಟ್ಟಿಸುವ ಚಳಿಯನ್ನೂ ಲೆಕ್ಕಿಸದೆ ದಟ್ಟಾರಣ್ಯದಲ್ಲಿ ಅಟ್ಟಾಡಿಸಿ ಹೊಡೆದು ಹಾಕಿದ್ದಾರೆ. [more]