
ರಾಜ್ಯ
ದೋಸ್ತಿ ಪಕ್ಷಗಳಿಗೆ ಆಡಿಯೋ ಶಾಕ್..! ಪಕ್ಷ ನಿಷ್ಠೆಗಿಂತ ಸ್ವಾಮಿ ನಿಷ್ಠೆ ಮುಖ್ಯ ಎಂದ ಅತೃಪ್ತ ಶಾಸಕ ಕುಮಟಳ್ಳಿ
ಬೆಂಗಳೂರು: ನಿನ್ನೆ ಹೆಚ್.ಡಿ. ಕುಮಾರಸ್ವಾಮಿ ಅವರು ಆಪರೇಷನ್ ಕಮಲದ ಆಡಿಯೋವೊಂದನ್ನು ಬಜೆಟ್ಗೆ ಮುಂಚೆ ಬಿಡುಗಡೆ ಮಾಡಿ ಬಿಜೆಪಿಯನ್ನು ಬೇಸ್ತು ಬೀಳಿಸಿದ್ದನ್ನು ನೋಡಿದ್ದೇವೆ. ಇವತ್ತು ಮಾಧ್ಯಮಗಳಿಗೆ ಹೊಸ ಆಡಿಯೋವೊಂದು ಸಿಕ್ಕಿದೆ. [more]