
ರಾಜ್ಯ
ಪ್ರವಾಹ ಪೀಡಿತರ ನೆರವಿಗೆ ಕಾಂಗ್ರೆಸ್ ಸಂಸದರು, ಶಾಸಕರ ವೇತನ ನೀಡಲು ನಿರ್ಧಾರ
ಬೆಂಗಳೂರು: ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗಾಗಿ ಕಾಂಗ್ರೆಸ್ ಪಕ್ಷದ ಸಂಸದರು, ಶಾಸಕರು ಒಂದು ತಿಂಗಳ ವೇತನವನ್ನು ನೀಡಲು ನಿರ್ಧರಿಸಿದ್ದಾರೆ. ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ [more]