ರಾಷ್ಟ್ರೀಯ

ಸಂಜೆ 5 ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶ… ಶಬರಿಮಲೆಯಲ್ಲಿ ಪೊಲೀಸ್​ ಸರ್ಪಗಾವಲು

ನಿಲಾಕಲ್: ಶಬರಿಮಲೆಯಲ್ಲಿ ಸದ್ಯದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂದಾತಾಗಿದೆ. ಒಂದೆಡೆ ಸುಪ್ರೀಂಕೋರ್ಟ್​ ಬ್ರಹ್ಮಾಸ್ತ್ರ ಹಿಡಿದು ಅಯ್ಯಪ್ಪನ ದೇಗುಲ ಪ್ರವೇಶಿಸುವ ತವಕದಲ್ಲಿ ಮಹಿಳಾ ಭಕ್ತರಿದ್ದರೆ, ಮತ್ತೊಂದೆಡೆ ಶತಮಾನಗಳ ಪದ್ಧತಿಯನ್ನು [more]