ಕಮ್ಯೂನಿಸ್ಟರಂತೆಯೇ ಕೇರಳದ ಕೆಲ ಹಿಂದೂಗಳಿಗೆ ಬ್ರೇನ್ವಾಶ್ ಆಗಿದೆ: ಸ್ವಾಮಿ ಟೀಕೆ
ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶದ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿರುವುದಕ್ಕೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆಕ್ಷೇಪಿಸಿದ್ಧಾರೆ. ದೇವರಿಗೆ ಯಾವುದೇ ಲಿಂಗಭೇದವಿಲ್ಲ. ಹಿಂದೂ ಸಂಘಟನೆಗಳು ಪ್ರತಿಭಟನೆ [more]