
ರಾಷ್ಟ್ರೀಯ
ಕೇಜ್ರಿವಾಲ್ ಸರಕಾರಕ್ಕೆ ಹಿನ್ನಡೆ; ಲೆಫ್ಟಿನೆಂಟ್ ಗವರ್ನರ್ ಗೇ ಹೆಚ್ಚು ಅಧಿಕಾರ: ಸುಪ್ರೀಂ ತೀರ್ಪು
ನವದೆಹಲಿ: ದಿಲ್ಲಿ ಆಡಳಿತದಲ್ಲಿ ಅಲ್ಲಿಯ ಸರಕಾರಕ್ಕಿಂತ ಲೆಫ್ಟಿನೆಂಟ್ ಗವರ್ನರ್ ಅವರಿಗೇ ಹೆಚ್ಚು ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್ ಪೀಠ ತೀರ್ಪು ನೀಡಿದೆ. ಅತ್ಯಂತ ಪ್ರಮುಖ ಭಾಗವಾದ ಭ್ರಷ್ಟಾಚಾರ ವಿರೋಧಿ [more]