![](http://kannada.vartamitra.com/wp-content/uploads/2019/05/KCR-meets-Vijayan-326x217.jpg)
ರಾಷ್ಟ್ರೀಯ
ಪಿಣರಾಯ್ ವಿಜಯನ್-ಕೆಸಿಆರ್ ಭೇಟಿ; ರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿ ಬೆಳವಣಿಗೆ; ತೃತೀಯ ರಂಗಕ್ಕೆ ಸಿಕ್ತಾ ಚಾಲನೆ?
ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಮುನ್ನವೇ ತೃತೀಯ ರಂಗ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ತೃತೀಯ ರಂಗ ರಚನೆಗೆ ಮುಂದಾಗಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇತರ [more]