
ಮನರಂಜನೆ
‘ಕಾನೂರಿನ ತೋಳಗಳು’ ಚಿತ್ರದ ಮೂಲಕ ತೆರೆಯ ಮೇಲೆ ಬರಲಿದೆ ಕರ್ನಾಟಕ ಪಾಲಿಟಿಕ್ಸ್!
ಬೆಂಗಳೂರು: ಕರ್ನಾಟಕ ರಾಜಕೀಯದ ಹೈಡ್ರಾಮಾದ ಜೊತೆಗೆ ಥ್ರಿಲ್ಲರ್ ಕಥೆಯೊಂದನ್ನು ಕಾಂಗ್ರೆಸ್ ಯುವ ಮುಖಂಡರೊಬ್ಬರು ಬೆಳ್ಳಿತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಎಲ್ಲಾ ರೀತಿಯ ಆಕಾಂಕ್ಷೆ, ಅಭಿಲಾಷೆ. ಹೊಟ್ಟೆಕಿಚ್ಚು, [more]