
ಮನರಂಜನೆ
ಸ್ಯಾಂಡಲ್’ವುಡ್’ಗೆ ಮತ್ತೋರ್ವ ನಿರ್ದೇಶಕಿ; ‘ಅಸಾವರಿ’ ಚಿತ್ರದ ಮೂಲಕ ರೂಪದರ್ಶಿ ರೋಶಿನಿ ಎಂಟ್ರಿ
ರೂಪದರ್ಶಿಯರು ಚಿತ್ರ ನಟಿಯರು ಆಗುವುದು ಸಾಮಾನ್ಯ. ರ್ಯಾಂಪ್ ಮೇಲೆ ವಾಕ್ ಮಾಡುತ್ತಿದ್ದ ರೂಪದರ್ಶಿಯೊಬ್ಬರು ಸ್ಯಾಂಡಲ್’ವುಡ್’ಗೆ ಮಹಿಳಾ ನಿರ್ದೇಶಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಅಸಾವರಿ ಚಿತ್ರದ ಮೂಲಕ ರೂಪದರ್ಶಿ ರೋಶಿನಿಯವರು [more]