
ರಾಷ್ಟ್ರೀಯ
ಮಧ್ಯಪ್ರದೇಶದಲ್ಲಿ ಕಮಲನಾಥ್ ಸಿಎಂ, ಜ್ಯೋತಿರಾದಿತ್ಯಗೆ ನಿರಾಸೆ; ರಾಜಸ್ಥಾನಕ್ಕೆ ಗೆಹ್ಲೋಟ್ ಸಾಧ್ಯತೆ
ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಡ ರಾಜ್ಯಗಳ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ನಂತರ ಯಾರಾರಿಗೆ ಸಿಎಂ ಪಟ್ಟ ಕಟ್ಟಬೇಕೆಂಬ ತಲೆಬಿಸಿಯಲ್ಲಿದ್ದ ಕಾಂಗ್ರೆಸ್ ಇಂದು ಕೊನೆಗೂ ಮಧ್ಯಪ್ರದೇಶಕ್ಕೆ ನಾಯಕನನ್ನು ಆಯ್ಕೆ [more]