
ರಾಷ್ಟ್ರೀಯ
ಪುಲ್ವಾಮಾ ದಾಳಿಗಿಂತಲೂ ಭೀಕರ ದಾಳಿಗೆ ಸಂಚು ನಡೆಸಿವೆ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ: ಗುಪ್ತಚರ ವಿಭಾಗ ಎಚ್ಚರಿಕೆ
ನವದೆಹಲಿ, ಫೆ.21-ಜಮ್ಮು-ಕಾಶ್ಮೀರದ ಅವಂತಿಪೊರಾದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ದಳದ ಉಗ್ರರು ಪೈಶಾಚಿಕ ಕೃತ್ಯ ನಡೆಸಿರುವ ಘಟನೆ ಮಾಸುವ ಮುನ್ನವೇ ಅದಕ್ಕಿಂತಲೂ ಭೀಕರವಾದ [more]