
ರಾಜ್ಯ
ಜಾಫರ್ ಷರೀಫ್ಗೆ ಗಣ್ಯರಿಂದ ಅಂತಿಮ ನಮನ: ಈದ್ಗಾ ಖುದ್ದೂಸ್‌ನಲ್ಲಿ ಇಂದು ಅಂತ್ಯಕ್ರಿಯೆ
ಬೆಂಗಳೂರು: ಕಾಂಗ್ರೆಸ್ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಅವರ ಅಂತಿಮ ದರ್ಶನ ಪಡೆಯಲು, ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. [more]