ಅಂಬಾನಿ ಪುತ್ರಿ ಮದುವೆ: ಆಮಂತ್ರಣ ಪತ್ರಿಕೆಯ ಬೆಲೆ 3 ಲಕ್ಷ ರೂ.!
ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರಿ ಇಶಾ ಮತ್ತು ಆನಂದ್ ಪಿರಮಲ್ ವಿವಾಹಕ್ಕೆ ಸಿದ್ಧತೆಗಳು ನಡೆದಿವೆ. ಈ ವೈಭೋಗದ ಮದುವೆಗೆ ಅದ್ಧೂರಿಯ ಕರೆಯೋಲೆಯೂ ರೂಪುಗೊಂಡಿದೆ. ಮಾಧ್ಯಮ ವರದಿಗಳ ಪ್ರಕಾರ, [more]