
ರಾಷ್ಟ್ರೀಯ
ಮುಸ್ಲಿಂರ ಪ್ರಾರ್ಥನೆಗೆ ಮಸೀದಿ ಅಗತ್ಯವೇ; ಸುಪ್ರೀಂನಿಂದ ಇಂದು ಮಹತ್ವದ ತೀರ್ಪು
ನವದೆಹಲಿ: ಮುಸ್ಲಿಂರ ಪ್ರಾರ್ಥನೆಗೆ ಮಸೀದಿ ಅಗತ್ಯವೋ ಇಲ್ಲವೋ ಎನ್ನುವ ಕುರಿತಾಗಿ ಸರ್ವೋಚ್ಛ ನ್ಯಾಯಾಲಯ ಇಂದು ಮಹತ್ತರ ತೀರ್ಪನ್ನು ನೀಡಲಿದೆ. ಸುಪ್ರೀಂ ಕೋರ್ಟ್ನ ಇಂದಿನ ತೀರ್ಪು ದೇಶದ ನಾಗರಿಕರ [more]