ಕ್ರೀಡೆ

ಎಂಎಸ್ ಧೋನಿ ಟೀಂ ಇಂಡಿಯಾದ ಆಧಾರ ಸ್ತಂಭ: ಇರ್ಫಾನ್ ಪಠಾಣ್

ಜಮ್ಮು: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಆಧಾರ ಸ್ತಂಭ ಎಂದು ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ಸೋಮವಾರ ಹಾಡಿ ಹೊಗಳಿದ್ದಾರೆ. [more]