
ರಾಷ್ಟ್ರೀಯ
ಇರಾನ್ ಕಚ್ಚಾ ತೈಲವನ್ನು ರೂಪಾಯಿಗಳಲ್ಲಿ ಖರೀದಿಸಲು ಭಾರತದ ಒಪ್ಪಂದ
ನವದೆಹಲಿ: ಇರಾನ್ ಕಚ್ಚಾ ತೈಲವನ್ನು ರೂಪಾಯಿಗಳಲ್ಲಿ ಖರೀದಿಸಲು ಭಾರತವು ಒಪ್ಪಂದ ಮಾಡಿಕೊಂಡಿದೆ. ಇರಾನ್‌ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಇನ್ನು ಮುಂದೆ ಭಾರತ ಡಾಲರ್, ಯೂರೋ ಬದಲಾಗಿ ರೂಪಾಯಿಯಲ್ಲೇ ಪಾವತಿ [more]