ಇಂದು ಉದ್ಘಾಟನೆಯಾಗಲಿದೆ ದೇಶದ ಅತಿ ಉದ್ದದ ರೈಲು, ರಸ್ತೆ ಮಾರ್ಗದ ಸೇತುವೆ
ಗುವಾಹಟಿ: ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಶಂಕುಸ್ಥಾಪನೆಗೊಂಡಿದ್ದ ದೇಶದ ಅತಿ ಉದ್ದದ ಸೇತುವೆ ಬೋಗಿಬೇಲ್ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಲಿದ್ದಾರೆ. 2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ [more]