ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮುತ್ಸದ್ಧಿಯೇ ಆಗಿದ್ದರೆ ಉಗ್ರ ಮಸೂದ್ ಅಜರ್ ನನ್ನು ಭಾರತಕ್ಕೆ ಹಸ್ತಾಂತರಿಸಲಿ: ಸುಷ್ಮಾ ಸ್ವರಾಜ್ ಸವಾಲು
ನವದೆಹಲಿ: ಕೆಲವು ಜನ ಪಾಕ್ ಪ್ರಧಾನಿ ಇಮ್ರಾನ್ರನ್ನು ಒಳ್ಳೆಯ ಮುತ್ಸದ್ಧಿ ಎಂದು ಹೇಳುತ್ತಾರೆ. ಒಂದು ವೇಳೆ ಅವರು ಮುತ್ಸದ್ಧಿಯೇ ಆಗಿದ್ದರೆ, ಜೈಷ್ ಎ ಮಹಮ್ಮದ್ ಉಗ್ರ ಸಂಘಟನೆಯ [more]