ನಿಮಗೆ ಪ್ಯಾಂಟ್ ಹೇಗೆ ಧರಿಸುವುದು ಎಂಬ ಅರಿವಿಲ್ಲದ ಸಮಯದಲ್ಲಿ ನೆಹರು, ಇಂದಿರಾ ದೇಶಕ್ಕಾಗಿ ಸೈನ್ಯ ಕಟ್ಟಿದರು: ಪ್ರಧಾನಿಗೆ ಸಿಎಂ ಕಮಲ್ ನಾಥ್ ಟಾಂಗ್
ಭೋಪಾಲ್: ಕಾಂಗ್ರೆಸ್ ಪಕ್ಷ ದೇಶದ ಸೈನ್ಯ ಕಟ್ಟುವಾಗ ಪ್ರಧಾನಿ ಮೋದಿಗೆ ಪ್ಯಾಂಟ್ ಹಾಕುವುದು ಹೇಗೆಂದು ಸಹ ಗೊತ್ತಿರಲಿಲ್ಲ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ವ್ಯಂಗ್ಯವಾಡಿದ್ದಾರೆ. [more]