
ರಾಜ್ಯ
ನಾನು ರೈತರಿಗಾಗಿಯೇ ಹುಟ್ಟಿದ್ದೇನೆ, ಅವರಿಗಾಗೇ ಸಾಯುತ್ತೇನೆ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ನಾನು ಹುಟ್ಟಿರುವುದೇ ರೈತರಿಗಾಗಿ, ಹಾಗಾಗಿ ರೈತರಿಗಾಗಿಯೇ ಸಾಯುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಇಲ್ಲಿನ ಯಶವಂತಪುರದ ಎಪಿಎಂಸಿ ಯಾರ್ಡ್ನಲ್ಲಿ ಸಮ್ಮಿಶ್ರ ಸರ್ಕಾರದ ಮಹತ್ವದ ಬಡವರ ಬಂಧು ಯೋಜನೆಗೆ [more]