
ರಾಷ್ಟ್ರೀಯ
2021ರ ಏ.1ರಿಂದ ಮಾದರಸಗಳು ಸಾಮಾನ್ಯ ಶಾಲೆಗಳಾಗಿ ಮರ್ಪಾಡು ಸರ್ಕಾರಿ ಮಾದರಸ ರದ್ದುಗೊಳಿಸಲು ಅಸ್ಸಾಂ ಮಸೂದೆ
ಗುವಾಹಟಿ: ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಮಾದರಸಗಳನ್ನು ರದ್ದುಗೊಳಿಸಿ, ಅವುಗಳನ್ನು ಸಾಮಾನ್ಯ ಶಾಲೆಗಳಾಗಿ ಮಾರ್ಪಡಿಸುವ ಮಸೂದೆಯನ್ನು ಅಸ್ಸಾಂ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದೆ. ಇದರ ಅನ್ವಯ 2021ರ ಏಪ್ರಿಲ್ [more]