ಆ ಒಂದೇ ಒಂದು ಉಂಗುರಕ್ಕೆ ಜಸ್ಟ್ 28 ಕೋಟಿಯಂತೆ: ಅಂತಹದ್ದೇನಿದೆ ಆ ರಿಂಗ್ನಲ್ಲಿ…!
ಸೂರತ್(ಗುಜರಾತ್): ಉಂಗುರಕ್ಕೆ ಭಾರತೀಯ ಸಂಪ್ರದಾಯದಲ್ಲಿ ಭಾರಿ ಮಹತ್ವವಿದೆ. ಬೆರಳಿಗೆ ಬೇರೆ ಬೇರೆ ಹರಳುಗಳುಳ್ಳ ಉಂಗುರ ಧರಿಸಿದರೆ ಅದೃಷ್ಟ ಖುಲಾಯಿಸುತ್ತಂತೆ. ಇನ್ನು ಕ್ರಿಶ್ಚಿಯನ್ನರು ಉಂಗುರ ಬದಲಿಸುವ ಮುನ್ನ ಗೃಹಸ್ಥಾಶ್ರಮ [more]