
ರಾಷ್ಟ್ರೀಯ
ವಿಜ್ಞಾನ ಸಾಧನೆಯ ‘ವಿಕ್ರಮ’ ಡಾ. ವಿಕ್ರಂ ಸಾರಾಭಾಯ್ 100ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ
ನವದೆಹಲಿ: ಜಾಗತಿಕ ವೈಜ್ಞಾನಿಕ ಸಮೂಹಕ್ಕೆ ಕುತೂಹಲ ಮೂಡಿಸಿರುವ ಚಂದ್ರಯಾನ-2 ಉಪಗ್ರಹ ಚಂದ್ರನ ಮೇಲೆ ತನನ ಪಾದಾರ್ಪಣೆ ಮಾಡಲಿರುವ ಈ ಸಂದರ್ಭದಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಸಾಕಷ್ಟು ಕನಸುಗಳನ್ನು ಹೊಂದಿದ್ದ, [more]