
ರಾಷ್ಟ್ರೀಯ
100 ಕೋಟಿ ಹಿಂದುಗಳ ಬೆಂಬಲದಿಂದ ರಾಮ ಮಂದಿರ ನಿರ್ಮಾಣವಾಗಲಿದೆ: ಗಿರಿರಾಜ್ ಸಿಂಗ್
ನವದೆಹಲಿ: ಸರ್ಕಾರದ ಹಂಗಿನಲ್ಲಿ ರಾಮ ಮಂದಿರವನ್ನು ನಿರ್ಮಿಸುವುದಿಲ್ಲ. ಬದಲಿಗೆ 100 ಕೋಟಿ ಹಿಂದುಗಳ ಎದೆಗಾರಿಕೆಯ ಬೆಂಬಲದಿಂದ ನಿರ್ಮಿಸಲಾಗುತ್ತದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ. ಮೀರತ್‌ನ [more]