ತಮಿಳುನಾಡು ನೋಂದಣಿಯ ಬಸ್‌ನಲ್ಲಿ ಸಿಕ್ತು ದಾಖಲೆ ಇಲ್ಲದ 52 ಲಕ್ಷ ನಗದು!
ಬೆಂಗಳೂರು,ಏ.19:ದಾಖಲೆಯಿಲ್ಲದೇ ತಮಿಳುನಾಡು ನೋಂದಣಿ ಬಸ್‌ನಲ್ಲಿ ಸಾಗಿಸಲಾಗುತ್ತಿದ್ದ ಭಾರೀ ಪ್ರಮಾಣದ ನಗದನ್ನು ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಣಿಕ್ರಾಸ್ [more]