
ರಾಜ್ಯ
ಪರೀಕ್ಷಾರ್ಥವಾಗಿ ಹಾರಿಸಿದ್ದ ಚಾಲಕ ರಹಿತ ಡಿಆರ್‌ಡಿಒ ಡ್ರೋನ್ ವಿಮಾನ ಪತನ
ಚಿತ್ರದುರ್ಗ: ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ (DRDO) ಯ ಪರೀಕ್ಷಾರ್ಥ ಗಗನಕ್ಕೆ ಹಾರಿಸಿದ್ದ ಚಾಲಕ ರಹಿತ ಡ್ರೋನ್ (ರುಸ್ತುಂ) ಮಾದರಿಯ ವಿಮಾನ ನಿಯಂತ್ರಣ ಕಳೆದುಕೊಂಡು ಪತನವಾಗಿರುವ ಘಟನೆ ಚಿತ್ರದುರ್ಗ [more]