
ರಾಷ್ಟ್ರೀಯ
ಅಜಿತ್ ಧೋವಲ್ ಸೌದಿ ಭೇಟಿ; ಕಾಶ್ಮೀರ, ಇಂಧನ ಪೂರೈಕೆ, ಭಯೋತ್ಪಾದನೆ ನಿಗ್ರಹ ಕುರಿತು ಮಹತ್ವದ ಚರ್ಚೆ
ನವದೆಹಲಿ; ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಎರಡು ದಿನಗಳ ಶಾಂತಿ ಭೇಟಿಗಾಗಿ ಮಂಗಳವಾರ ಸೌದಿ ಅರೇಬಿಯಾಗೆ ತೆರಳಿದ್ದು, ಈ ವೇಳೆ ಜಮ್ಮು–ಕಾಶ್ಮೀರ, ಭಯೋತ್ಪಾದನೆ ನಿರ್ಮೂಲನೆ [more]