
ರಾಷ್ಟ್ರೀಯ
2019ರ ಜುಲೈ ತಿಂಗಳಿಂದ ನಿಮಗೆ ಏಕರೂಪದ ಡಿಎಲ್,ಆರ್‌ಸಿ ಲಭ್ಯ!
ನವದೆಹಲಿ: 2019 ರ ಜುಲೈನಿಂದ ದೇಶವ್ಯಾಪ್ತಿ ಏಕರೂಪದ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಸರ್ಟಿಫಿಕೇಟ್‌ಗಳು (ಆರ್‌ಸಿ) ವಿತರಣೆಯಾಗಲಿವೆ. ಅಲ್ಲದೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿತರಿಸುವ [more]