
ಮನರಂಜನೆ
ಬಾಲಿವುಡ್ ದಿಗ್ಗಜ ದಿಲೀಪ್ ಕುಮಾರ್ ತೀವ್ರ ಅಸ್ವಸ್ಥ
ದಿಗ್ಗಜ ದಿಲೀಪ್ ಕುಮಾರ್ (95) ತೀವ್ರ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೆ ಮತ್ತೆ ಕಾಡುತ್ತಿರುವ ನ್ಯೂಮೋನಿಯಾ ಸಮಸ್ಯೆಯಿಂದ ಬಳಲುತ್ತಿರುವ ಅವರನ್ನು ಭಾನುವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಿಲೀಪ್ ಆರೋಗ್ಯ ಪರಿಸ್ಥಿತಿಯನ್ನು [more]