ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ವಜ್ರಮಹೋತ್ಸವ: ಮಾ.16ರಂದು ರಾಷ್ಟ್ರಮಟ್ಟದ ಅಧಿವೇಶನ
ಬೆಂಗಳೂರು,ಮಾ.14- ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ವಜ್ರಮಹೋತ್ಸವದ ಅಂಗವಾಗಿ ಮಾ.16ರಂದು ರಾಷ್ಟ್ರಮಟ್ಟದ ಅಧಿವೇಶನವನ್ನು ನವದೆಹಲಿಯ ಟಾಲ್ಕಟೋರ ಸ್ಟೇಡಿಯಂನಲ್ಲಿ ಏರ್ಪಡಿಸಲಾಗಿದೆ ಎಂದು ಆರ್ಪಿಐನ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ [more]