
ರಾಷ್ಟ್ರೀಯ
ದೇವೇಗೌಡರಿಗೆ ಕೈಕೊಟ್ಟು ಬಿಎಸ್ಪಿ ಸೇರಿದ ಡ್ಯಾನಿಶ್ ಅಲಿ; 20 ವರ್ಷಗಳಿಂದ ಗೌಡರ ದೆಹಲಿ ಪ್ರತಿನಿಧಿ ಉ. ಪ್ರದೇಶದಿಂದ ಸ್ಪರ್ಧೆ
ನವದೆಹಲಿ: ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಡ್ಯಾನಿಶ್ ಅಲಿ ಪಕ್ಷ ತೊರೆದು ಬಿಎಸ್ಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೆಡಿಎಸ್ ತೊರೆದು ಉತ್ತರ ಪ್ರದೇಶದಿಂದ ಸ್ಪರ್ಧಿಸಲು ಡ್ಯಾನಿಶ್ ಅಲಿ [more]