
ಕ್ರೀಡೆ
ಕಾಮನ್‌ವೆಲ್ತ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ‘ಬೆಳ್ಳಿ’ ತಂದ ಕನ್ನಡಿಗ ಉಡುಪಿಯ ಗುರುರಾಜ್
ಸಿಡ್ನಿ,ಏ.5 ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಮೊದಲ ದಿನವೇ ಕನ್ನಡಿಗ ವಿಶ್ವದ ಗಮನ ಸೆಳೆದಿದ್ದಾರೆ. ಆ ಮೂಲಕ ಉಡುಪಿಯ ಗುರುರಾಜ್ ವೇಟ್ ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ [more]