
ರಾಜ್ಯ
ಕಾವೇರಿ ವಿವಾದ ಇತ್ಯರ್ಥ ಕರ್ನಾಟಕ-ತಮಿಳುನಾಡು ರೈತರಿಗೆ ಅತ್ಯಂತ ನಿರ್ಣಾಯಕ: ಸಿಎಂ ಕುಮಾರಸ್ವಾಮಿ
ಬೆಂಗಳೂರು: ಎರಡು ರಾಜ್ಯಗಳ ರೈತರ ಹಿತದೃಷ್ಟಿಯಿಂದ ತಮಿಳುನಾಡು ಜೊತೆಗಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಕಾವೇರಿ ವಿವಾದ ಇತ್ಯರ್ಥಪಡಿಸುವ ಅಗತ್ಯ ಇದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು [more]