
ರಾಜ್ಯ
ಲೋಕಸಭಾ ಚುನಾವಣೆ ಹಿನ್ನೆಲೆ ಸಿಇಟಿ ಮುಂದೂಡಿಕೆ; ಇಂದು ಹೊಸ ದಿನಾಂಕ ನಿಗದಿ ಸಾಧ್ಯತೆ
ಬೆಂಗಳೂರು: ಏಪ್ರಿಲ್ 23ಕ್ಕೆ ಲೋಕಸಭಾ ಚುನಾವಣಾ ದಿನಾಂಕವನ್ನು ನಿಗದಿಪಡಿಸಿರುವುದರಿಂದ ಏ. 23 ಮತ್ತು 24ರಂದು ನಡೆಯಬೇಕಿದ್ದ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಇಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳ ಸಭೆ ನಡೆಯಲಿದ್ದು, [more]