![](http://kannada.vartamitra.com/wp-content/uploads/2019/02/mamata-banerjee--326x183.jpg)
ರಾಷ್ಟ್ರೀಯ
ಕೋಲ್ಕತಾ ಪೊಲೀಸ್ ಆಯುಕ್ತನ ವಶಕ್ಕೆ ಪಡೆಯಲು ಬಂದ ಸಿಬಿಐ ಅಧಿಕಾರಿಗಳನ್ನೇ ಬಂಧಿಸಿದ ಮಮತಾ ಸರ್ಕಾರ: ಕೇಂದ್ರದ ವಿರುದ್ಧ ಅಹೋರಾತ್ರಿ ಧರಣಿ ಕುಳಿತ ಸಿಎಂ
ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ಹೈಡ್ರಾಮಾ ಮುಂದುವರೆದಿದೆ. ಬಹುಕೋಟಿ ರೋಸ್ ವ್ಯಾಲಿ ಮತ್ತು ಶಾರದಾ ಚಿಟ್ ಫಂಡ್ ಹಗರಣದ ತನಿಖೆ ನಡೆಸಿದ್ದ ವಿಶೇಷ ತಂಡದ ನೇತೃತ್ವ ವಹಿಸಿದ್ದ ಹಾಲಿ ಕೋಲ್ಕತಾ [more]