ವಿಧಾನಸಭಾ ಚುನಾವಣೆ: ಮೇ 1ರಿಂದ ರಾಜ್ಯದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ; 15 ರ್ಯಾಲಿಗಳ ಆಯೋಜನೆ
ಬೆಂಗಳೂರು:ಏ-26: ವಿಧಾನಸಭೆ ಚುನಾವಣೆಯಲ್ಲಿ ಅಂತಿಮ ಹಂತದ ಹಣಾಹಣಿಗೆ ಸಜ್ಜಾಗುತ್ತಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿಯವರ 15 ರ್ಯಾಲಿಗಳನ್ನು ಆಯೋಜಿಸಿದೆ. ಮೇ 1 ರಿಂದ 8ರವರೆಗೆ 5 ದಿನ [more]